🍀ಈ ಕೆಳಗಿನ ಯಾವ ಸ್ಥರದಲ್ಲಿ ಓಝೋನ್ ಕಂಡುಬರುತ್ತದೆ ?
[A] ಪರಿವರ್ತನಾ ಮಂಡಲ(ಇಲ್ಲಿ ಕ್ಲಿಕ್ ಮಾಡಿ)
[B] ಮಧ್ಯಂತರ ಮಂಡಲ (ಇಲ್ಲಿ ಕ್ಲಿಕ್ ಮಾಡಿ)
[C] ಆಯಾನು ಮಂಡಲ (ಇಲ್ಲಿ ಕ್ಲಿಕ್ ಮಾಡಿ)
[D] ಸಮೋಷ್ಣ ಮಂಡಲ(ಇಲ್ಲಿ ಕ್ಲಿಕ್ ಮಾಡಿ)
🍀2024 ರ ವಿಶ್ವ ಕ್ಯಾನ್ಸರ್ ದಿನದ ಥೀಮ್ ಏನು?
[A] Close the Care Gap(ಇಲ್ಲಿ ಕ್ಲಿಕ್ ಮಾಡಿ)
[B] Not Beyond Us(ಇಲ್ಲಿ ಕ್ಲಿಕ್ ಮಾಡಿ)
[C] Together let’s do something(ಇಲ್ಲಿ ಕ್ಲಿಕ್ ಮಾಡಿ)
[D] We can I can(ಇಲ್ಲಿ ಕ್ಲಿಕ್ ಮಾಡಿ)
🍀ಬಾಲ ಕಾರ್ಮಿಕರನ್ನು ರಕ್ಷಿಸಲು ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ‘Operation Smile X’ ಅನ್ನು ಪ್ರಾರಂಭಿಸಿತು?
[A] Rajasthan(ಇಲ್ಲಿ ಕ್ಲಿಕ್ ಮಾಡಿ)
[B] Uttar Pradesh(ಇಲ್ಲಿ ಕ್ಲಿಕ್ ಮಾಡಿ)
[C] Telangana(ಇಲ್ಲಿ ಕ್ಲಿಕ್ ಮಾಡಿ)
[D] Karnataka(ಇಲ್ಲಿ ಕ್ಲಿಕ್ ಮಾಡಿ)
🍀ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ 'ಐಎನ್‌ಎಸ್ ಸಂಧಾಯಕ್' ಯಾವ ರೀತಿಯ ಹಡಗು?
[A] Survey vessel ship(ಇಲ್ಲಿ ಕ್ಲಿಕ್ ಮಾಡಿ)
[B] Frigate(ಇಲ್ಲಿ ಕ್ಲಿಕ್ ಮಾಡಿ)
[C] Naval Destroyer(ಇಲ್ಲಿ ಕ್ಲಿಕ್ ಮಾಡಿ)
[D] Aircraft Carrier(ಇಲ್ಲಿ ಕ್ಲಿಕ್ ಮಾಡಿ)
🍀ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಗೋಧಿ ಬ್ಲಾಸ್ಟ್, ಈ ಕೆಳಗಿನ ಯಾವುದರಿಂದ ಗೋಧಿ ಬೆಳೆಗೆ ರೋಗ ಉಂಟಾಗುತ್ತದೆ?
[B] Bacteria(ಇಲ್ಲಿ ಕ್ಲಿಕ್ ಮಾಡಿ)
Comments
Post a Comment